Registration

Please fill out the form below with accurate details to complete the student registration process. The information provided will be used only for registration and communication purposes.

Students Registration

"ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ನಡೆಸುವ ಐದು ವರ್ಷಗಳ ಕೋರ್ಸ್‌ನಿಂದ ನನಗೆ ಅತ್ಯಂತ ಉಪಯುಕ್ತವಾದ ಧಾರ್ಮಿಕ ಮತ್ತು ಮೂಲಭೂತ ಇಸ್ಲಾಮಿಕ್ ಶಿಕ್ಷಣ ಲಭಿಸಿದೆ. ಈ ಕೋರ್ಸ್ ಕೇವಲ ಧಾರ್ಮಿಕ ವಿಧಿವಿಧಾನಗಳನ್ನಷ್ಟೇ ಅಲ್ಲದೆ, ನಮಾಜಿನಲ್ಲಿ ಪಠಿಸುವ ಸಾಲುಗಳ ಅರ್ಥ, ಕುರಾನ್ ಮತ್ತು ಹದೀಸ್‌ನ ಪರಿಚಯ ಹಾಗೂ ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಆಳವಾದ ಜ್ಞಾನವನ್ನು ನೀಡುತ್ತದೆ. ವಿಶೇಷವಾಗಿ ಇಲ್ಲಿನ ಇತಿಹಾಸ ಪಠ್ಯಪುಸ್ತಕಗಳು ಇಂದಿನ ಕಾಲಘಟ್ಟಕ್ಕೆ ಅಗತ್ಯವಿರುವ ನೈಜ ಇತಿಹಾಸವನ್ನು ಪರಿಚಯಿಸುತ್ತವೆ. ಇಂದಿನ ವಾಣಿಜ್ಯೀಕೃತ ಶಿಕ್ಷಣ ವ್ಯವಸ್ಥೆಯಲ್ಲಿ, ಯಾವುದೇ ಸ್ವಾರ್ಥವಿಲ್ಲದೆ ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಿರುವ BIE ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ."

 

ಜರೀನಾ ಬೇಗಂ ಉಳ್ಳಾಲ, ಪ್ರಥಮ ರ್ಯಾಂಕ್, ಇಸ್ಲಾಮಿಕ್ ಸ್ಟಡೀಸ್ ಡಿಪ್ಲೊಮಾ (ಕನ್ನಡ ವಿಭಾಗ)